Thursday, 9 June 2011

Shreelanka Payana ....

ಹಲೋ ಸ್ನೇಹಿತರೆ .....  ಸಿದ್ದು ವಿನ   ನಮನಗಳು .. ಪ್ರಥಮ ಬಾರಿಗೆ ಶ್ರೀಲಂಕ ಗೆ ಪಯಣ ಮಾಡುತಿದ್ದೇನೆ. ಅಲ್ಲಿ ನನ್ನ ನಳಂದಾ ಸಹಪಾತಿಗಳೊಂದಿಗೆ ..... ವೈಟ್ ರಿವೆರ್ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್ ಮಾಡಿ ಜೊತೆಗೆ 2 ದಿನ Leadership ಟ್ರೇನಿಂಗ attend ಮಾಡಲಿಕ್ಕೆ ಹೊರಟಿದ್ದೇನೆ .

2 comments:

  1. ಶುಭ ಪ್ರಯಾಣ ಸಿದ್ದು .. ಶ್ರೀಲಂಕಾ ಗೆ ಹೋಗಿ ಬಂದಮೇಲೆ .. ನಿಮ್ಮ ಪ್ರವಾಸದ ಅನುಭವ ಬ್ಲಾಗ್ ನಲ್ಲಿ ಬರೆಯಿರಿ

    ReplyDelete
  2. jarooor aagi bareyuthene.. Arun.

    ReplyDelete